ರಾಮನಗರದಲ್ಲಿ ಹೊಸ ಕಾಲೇಜು ಶುರು ಮಾಡಲು ಸೂಕ್ತ ಜಾಗ ಆಯ್ಕೆ ಮಾಡೋದಾಗಿ ಎಚ್ ಡಿ ಕೆ ಹೇಳಿಕೆ | Oneindia Kannada

2018-07-07 223

CM HD Kumaraswamy suggested officers to find right place in Ramanagar to start new colleges. Meeting organized with ministers GT Deve Gowda and HD Revanna.


ರಾಮನಗರ ಜಿಲ್ಲೆಯಲ್ಲಿ ವಸತಿ ಸಹಿತ ಪದವಿ ಕಾಲೇಜು ಪ್ರಾರಂಭಿಸಲು ಆನಮಾನಹಳ್ಳಿ, ಹರಿಸಂದ್ರ ಹಾಗೂ ಅಚ್ಚಲು ಗ್ರಾಮದಲ್ಲಿ 7 ಎಕರೆ ವಿಸ್ತೀರ್ಣದಲ್ಲಿ ಗುರುತಿಸಿರುವ ಸ್ಥಳ ನೋಡಿದ ನಂತರ ಅಂತಿಮ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Videos similaires